ಬೇಕರಿ ಉದ್ಯಮ ಅತ್ಯಂತ ವಿಶೇಷವಾಗಿದ್ದು ದಿನದ ಪ್ರಾರಂಭದಿಂದ ದಿನದ ಅಂತ್ಯದವರೆಗೆ ಎಲ್ಲಾ ವರ್ಗದ ಹಾಗೂ ಎಲ್ಲಾ ವಯಸ್ಸಿನ ಜನರಿಗೆ ಆಹಾರ ಉತ್ಪನ್ನಗಳನ್ನು ಸವಿಸುವ ಉದ್ಯಮ ಇದಾಗಿರುತ್ತದೆ.
ಹಾಗಾಗಿ ಈ ಉದ್ಯಮದಲ್ಲಿ ಹೆಚ್ಚು ಲಾಭಾಂಶವೂ ಇದ್ದು ಅದನ್ನು ತಿಳಿದು ನಿರ್ವಹಿಸಿಕೊಂಡು ಹೋದಲ್ಲಿ ಅತ್ಯಂತ ಹೆಚ್ಚಿನ ಪ್ರಗತಿಯನ್ನು ಕಾಣಬಹುದಾಗಿದೆ.